ಮಾವಜಿ ಬಾಲಕೃಷ್ಣ ನಿಧನ

0


ಗೂನಡ್ಕ ದ.ಕ. ಸಂಪಾಜೆ ಗ್ರಾಮದ ಮಾವಜಿ ಬಾಲಕೃಷ್ಣರವರು ಅ.೭ರಂದು ಅಸೌಖ್ಯದಿಂದ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ನಾಗಮ್ಮ, ಪುತ್ರ ಜೀವನ್, ಪುತ್ರಿ ಲೇಖ, ಅಳಿಯ ಹಿಮರಾಜ್, ಮೊಮ್ಮಗ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.