ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ ಅಶಕ್ತ ಕುಟುಂಬದ ಕಣ್ಣೀರಿಗೆ ಆರ್ಥಿಕ ನೆರವಾಗಲು

0

ಬೆಳಕು ನೀಡುವ ಯೋಜನೆಗೆ ಬೆಳ್ಳಾರೆ ಠಾಣಾಧಿಕಾರಿಗಳಿಂದ ಚಾಲನೆ

ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ ಅಶಕ್ತ ಕುಟುಂಬದ ಕಣ್ಣೀರಿಗೆ ಆರ್ಥಿಕ ನೆರವಾಗಲು ಬೆಳಕು ನೀಡುವ ಯೋಜನೆಗೆ ಇಂದು ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರುರವರು ಚಾಲನೆ ನೀಡಿದರು.
ವಿವಿಧ ವೇಷಭೂಷನಗಳ ಪಾತ್ರಧಾರಿಗಳು ಬೆಳ್ಳಾರೆ ಪೇಟೆಯಲ್ಲಿ ಧನ ಸಂಗ್ರಹ ಮಾಡಲಿದ್ದಾರೆ.