ಸುಳ್ಯದ ದೀಕ್ಷಾ ಟ್ರೇಡರ್ಸ್ ಜವುಳಿ ಮಳಿಗೆಗೆ 30 ನೇ ವರ್ಷದ ಸಂಭ್ರಮ

0

ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ನೀಡಲಿದೆ ವಿಶೇಷ ಆಫರ್

ಸುಳ್ಯದ ವಿಶ್ವಕಾಂಪ್ಲೆಕ್ಸ್ ನಲ್ಲಿರುವ ಪ್ರಸಿದ್ಧ ವಸ್ತ್ರಗಳ ಮಳಿಗೆಯಲ್ಲಿ ದೀಪಾವಳಿ ಆಫರ್ ಪ್ರಾರಂಭಗೊಂಡಿದೆ.
ಮಳಿಗೆಯು 30 ನೇ ವರ್ಷದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಅತೀ ಕಡಿಮೆ ಬೆಲೆಯಲ್ಲಿಯೂ ಎಕ್ಸ್ಟ್ರಾ ಡಿಸ್ಕೌಂಟ್ ನೀಡಲಿದೆ.
ವಿಶಾಲವಾದ ಮಳಿಗೆಯಲ್ಲಿ ಅತೀ ಹೆಚ್ಚು ಐಟಂಗಳನ್ನು ಹೊಂದಿರುವ ಸುಳ್ಯದ ಏಕೈಕ ಜವುಳಿ ಮಳಿಗೆಯಾಗಿದ್ದು ಗ್ರಾಹಕರಿಗೆ ವಿಶೇಷ ಆಫರ್ ನೀಡಲಿದೆ.
ಅ.21 ರಿಂದ ದೀಪಾವಳಿ ಆಫರ್ ಪ್ರಾರಂಭಗೊಂಡಿದ್ದು ನ.05 ರವರೆಗೆ ನಡೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.