ಸುಳ್ಯದ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಡಿಸ್ಕೌಂಟ್ ಸೇಲ್

0

ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

ಸುಳ್ಯದ ಶ್ರೀರಾಂ ಪೇಟೆಯ ಎಸ್.ವಿ.ಎಂ. ಆಸ್ಪತ್ರೆಯ ಮುಂಭಾಗದ ನಾರಾಯಣ ಬೇಕರಿಯ ಮೇಲ್ಭಾಗದಲ್ಲಿ ಕಾರ್ಯಚರಿಸುತ್ತಿರುವ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್
ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ಡಿಸ್ಕೌಂಟ್ ಆಫರ್ ನಡೆಯುತ್ತಿದ್ದು
ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ.

ಅಕ್ಟೋಬರ್ 31ರ ತನಕ ಈ ಡಿಸ್ಕೌಂಟ್ ಸೇಲ್ ನಡೆಯಲಿದ್ದು ಪ್ರತಿ ಖರೀದಿಯ ಎಂಆರ್‌ಪಿಯ ಮೇಲೆ 10 to 50% ಡಿಸ್ಕೌಂಟ್ ನೀಡಲಾಗುವುದು.

ಈ ಮಳಿಗೆಯಲ್ಲಿ ಹೊಸ ಹೊಸ ಕಲೆಕ್ಷಗಳು ಬಂದಿದ್ದು, ವಿವಿಧ
ರೀತಿಯ ಸಾರಿಗಳು, ಬ್ರಾಂಡೆಡ್ ವೆರೈಟಿ ಕುರ್ತಿಗಳು, ಚೂಡಿದಾರ್ ಸೆಟ್, ಲೆಗ್ಗಿನ್ಸ್ , ಜೀನ್ಸ್ ಪ್ಯಾಂಟ್ ಗಳು, ನೈಟ್ ಡ್ರೆಸ್‌ಗಳು, ಮಕ್ಕಳ ಉಡುಪುಗಳು, ಮಹಿಳೆಯರ ಇನ್ನರ್ ವೇರ್‌ಗಳು ಲಭ್ಯವಿದೆ.


ಹಾಗೂ ಡೈಲಿ ವೇರ್ ಕುರ್ತೀಸ್ 220 ನಿಂದ ಪ್ರಾರಂಭಗೊಳ್ಳಲಿದ್ದ, ಮಕ್ಕಳ ಚಡ್ಡಿಗಳು 30 ರೂ, ಮಹಿಳೆಯರ ಲೆಗ್ಗಿನ್ಸ್ 100 ರೂ.ಆಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಳಿಗೆ ಮಾಲಕರು ತಿಳಿಸಿದ್ದಾರೆ.