ಕನಕಮಜಲು ಗ್ರಾಮದ ಕಾರಿಂಜ ದಿ. ರಾಮಣ್ಣ ಗೌಡರ ಪುತ್ರ ವಸಂತ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಅ.25ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಗೀತಾ, ಪುತ್ರಿ ಶ್ರೀಮತಿ ಅಕ್ಷಿತಾ, ಪುತ್ರ ಸುಚೇತ್, ಸಹೋದರ ಚಂದ್ರಶೇಖರ ಕಾರಿಂಜ, ಸಹೋದರಿ ವಾಣಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.