ಸುರೇಶ ಬಸವನಪಾದೆ ನಿಧನ November 3, 2024 0 FacebookTwitterWhatsApp ಅಜ್ಜಾವರ ಗ್ರಾಮದ ಬಸವನಪಾದೆ ನಿವಾಸಿ ಸುರೇಶ ಎಂಬವರು ಅಸೌಖ್ಯದಿಂದ ಬೆಂಗಳೂರು ಆಸ್ಪತ್ರೆಯಲ್ಲಿ ನ.3ರಂದು ನಿಧನರಾದರು. ಅವರಿಗೆ ಸುಮಾರು 50 ವರ್ಷ ವಯಸ್ಸಾಗಿತ್ತು. ಮೃತರು ತಂದೆ ನಾರಾಯಣ, ತಾಯಿ ವಿಮಲ, ಪತ್ನಿ ರಾಶಿ, ಪುತ್ರಿ ಹಿತಾಶ್ರೀ, ಪುತ್ರ ಮಾಣಿಕ್ ಹಾಗೂ ಕ ಕುಟುಂಬಸ್ಥರನ್ನು ಅಗಲಿದ್ದಾರೆ.