ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಉಬರಡ್ಕ ಮಿತ್ತೂರು ಗ್ರಾಮದ ಮಾಣಿಬೆಟ್ಟು ಎಂ.ಎಸ್. ನಾರಾಯಣ ಗೌಡರ ಧರ್ಮಪತ್ನಿ ಶ್ರೀಮತಿ ರತ್ನಾವತಿ ಮಾಣಿಬೆಟ್ಟು ರವರು ತೀವ್ರ ಅಸೌಖ್ಯದ ಕಾರಣದಿಂದ ಇಂದು ಮಧ್ಯಾಹ್ನ ನಿಧನರಾದರು. ಅವರಿಗೆ ೫೪ ವರ್ಷ ವಯಸಾಗಿತ್ತು.
ಮೃತರು ಪತಿ, ಪುತ್ರಿಯರಾದ ಶ್ರೀಮತಿ ಹರ್ಷಿತಾ, ಕು.ನಿಶ್ಮಿತಾ, ಕು. ಸಾಯಿಸ್ಮಿತಾ ಹಾಗೂ ಅಳಿಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.