ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸುತ್ತಾಡುತಿದ್ದ ಬಿಡಾಡಿ ಆಡುಗಳನ್ನು ನಗರ ಪಂಚಾಯತ್ ನಲ್ಲಿ ಕಟ್ಟಿ ಹಾಕಲಾಗಿದ್ದು, ಅದನ್ನು ದಂಡ ಕಟ್ಟಿ ವಾರಸುದಾರರು ಬಿಡಿಸಿಕೊಂಡು ಹೋಗುವಂತೆ ನಗರ ಪಂಚಾಯತ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದರು
ಕಟ್ಟಿ ಹಾಕಿದ ಬಿಡಾಡಿ ಆಡುಗಳನ್ನು ಕೊಂಡೊಯ್ಯಲು ಯಾರೂ ಬಾರದ ಕಾರಣ ನಾಳೆ ಬೆಳಿಗ್ಗೆ 11 ಗಂಟೆಗೆ ಹರಾಜು ಮಾಡಲಾಗುವುದು ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ತಿಳಿಸಿದ್ದಾರೆ