ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಜರುಗುತ್ತಿದ್ದು, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಅವರು ವೇದಿಕೆಯಲ್ಲಿ ಲಾವಣಿ ಹಾಡಿದರು.
ರೋಗ ಬಂದಾತು ಜೋಪಾನ ಎಂಬ ಲಾವಣಿ ಹಾಡಿದ ಭಾಗೀರಥಿ ಅವರು ಸೇರಿದ ಜನರಿಂದ ಮೆಚ್ಚುಗೆ ಪಡೆದರು.