ಅರಂತೋಡು ಗ್ರಾಮದ ಚೋಡಿಪಣೆ ಬಳಿಯ ಕುರುಂಜಿ ಕುಟುಂಬದ ಹಿರಿಯರಾದ ಪದ್ಮಯ್ಯ ಗೌಡರವರ ಪತ್ನಿ ನಾಗಮ್ಮ ಅಲ್ಪಕಾಲದ ಅಸೌಖ್ಯದಿಂದ ನ.15ರಂದು ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರಮೇಶ, ಚಿದಾನಂದ, ಸತೀಶ, ಪುತ್ರಿಯರಾದ ವಾರಿಜ, ಗೋಪಮ್ಮ, ಸತ್ಯವತಿ ಹಾಗೂ ರಾಜೇಶ್ವರಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.