ನ.30 ರಂದು ಬೆಳ್ಳಾರೆ ಪೊಲೀಸ್ ಠಾಣೆಯ ವಸತಿ ಗೃಹ ಸಮುಚ್ಚಯದ ನೂತನ ಕಟ್ಟಡ ಲೋಕಾರ್ಪಣೆ November 29, 2024 0 FacebookTwitterWhatsApp ಬೆಳ್ಳಾರೆ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ನೂತನವಾಗಿ ನಿರ್ಮಿಸಲ್ಪಟ್ಟ ವಸತಿ ಗೃಹ ಸಮುಚ್ಚಯ ನ. 30 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ವರದಿಯಾಗಿದೆ. ಈ ಸಂಬಂಧ ಮಂಗಳೂರಿನ ಅತ್ತಾವರ ಪೊಲೀಸ್ ಲೇನ್ ನಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ ಎಂದು ತಿಳಿದು ಬಂದಿದೆ.