ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ : ಕೃಷಿ ಮೇಳ ಉದ್ಘಾಟನೆ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ಡಿ.6 ರ ಸಂಜೆ ಕೃಷಿ ಮೇಳವನ್ನು ಆಡಳಿತಾಧಿಕಾರಿ ಜುಬಿನ ಮೊಹಾಪಾತ್ರ ಉದ್ಘಾಟಿಸಿದರು.

ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಕಡಬ ತಹಶಿಲ್ದಾರ್, ಕೆ.ಎಸ್.ಎಸ್ ಪ್ರಾಂಶುಪಾಲರಾದ ದಿನೇಶ್ ಪಿ.ಟಿ, , ವಿಮಲಾ ರಂಗಯ್ಯ, ಗೋಪಾಲ ಎಣ್ಣೆಮಜಲು, ಕಿರಣ್ ಬುಡ್ಲೆಗುತ್ತು, ಮಹೇಶ್, ಮತ್ತಿತರರು ಉಪಸ್ಥಿತರಿದ್ದರು.