ಕುರುಂಜಿಭಾಗ್ ಕೊರಗಜ್ಜ ದೈವಸ್ಥಾನದ ಪೂಜಾರಿ ನಾರಾಯಣ ಪೂಜಾರಿ ನಿಧನ December 7, 2024 0 FacebookTwitterWhatsApp ಸುಳ್ಯ ಕುರುಂಜಿಭಾಗ್ ಕೊರಗಜ್ಜ ದೈವಸ್ಥಾನದ ಪೂಜಾರಿ ನಾರಾಯಣ ಪೂಜಾರಿ ಯವರು ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಶಿವಶಂಕರ ಹಾಗೂ ಪುತ್ರಿಯರನ್ನು ಅಗಲಿದ್ದಾರೆ.