ಪೈಂದೋಡಿ ದೇವಳದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ಸಾಮೂಹಿಕ ಪಂಚಾಮೃತಾಭಿಷೇಕ December 7, 2024 0 FacebookTwitterWhatsApp ಪಂಜ ಶ್ರೀ ಪೈಂದೋಡಿ ಸುಬ್ರಾಯ ದೇವಳದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪಂಚಾಮೃತಾಭಿಷೇಕ ಡಿ.7 ರಂದು ಜರುಗಿತು. ಆ ಪ್ರಯುಕ್ತ ಭಜನಾ ಸಂಕೀರ್ತನೆ,ಶ್ರೀ ನಾಗ ದೇವರಿಗೆ ತಂಬಿಲ ಸೇವೆ ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ ನಡೆಯಿತು.