ಆಲೆಟ್ಟಿ: ಸದಾಶಿವ ಒಕ್ಕೂಟದ ತ್ರೈಮಾಸಿಕ ಸಭೆ

0


ಸುಳ್ಯ ಅರಕ್ಷಕ ಠಾಣೆಯ ಸಬ್‌ಇನ್ಸ್ಪೆಕ್ಟರ್ ಸಂತೋಷ್ ಭೇಟಿ


ಶ್ರೀ. ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ವಲಯದ ಅಲೆಟ್ಟಿ ಸದಾಶಿವ ಒಕ್ಕೂಟದ ತ್ರೈಮಾಸಿಕ ಸಭೆಗೆ ಸುಳ್ಯ ಅರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂತೋಷ್‌ರವರು ಭೇಟಿ ನೀಡಿ ಡಿಜಿಟಲ್ ವ್ಯವಹಾರದಲ್ಲಿ ಆಗುವ ಅನಾಹುತಗಳು, ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯ, ವಾಹನ ಚಲಾವಣೆ ಸಂದರ್ಭದಲ್ಲಿ ಹೊಂದಿರಬೇಕಾದ ದಾಖಲಾತಿ ಹಾಗೂ ವಾಹನ ಚಲಾವಣೆ ಸಂದರ್ಭ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಿದರು.