ಗಿರೀಶ್ ಕಳಂಜ ನಿಧನ

0

ಕಳಂಜ ಗ್ರಾಮದ ದಿl ಜನಾರ್ದನ ಗೌಡ ಎಂಬವರ ಪುತ್ರ ಗಿರೀಶ್ ಕಳಂಜ ಅವರು ಅಲ್ಪಾವಧಿಯ ಅಸೌಖ್ಯತೆಯಿಂದ ಡಿ.8 ರ ತಡರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 39 ವರ್ಷ ವಯಸ್ಸಾಗಿತ್ತು.

ಇತ್ತೀಚಿನ ಕೆಲ ದಿನಗಳಿಂದ ತಲೆಗೆ ಸಂಬಂಧಿಸಿದ ಅಸೌಖ್ಯತೆ ಉಂಟಾಗಿ ಕಳೆದ ಎರಡು ವಾರಗಳಿಂದ ಆಸ್ಪತ್ರೆಯಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದರು.

ಮೃತರು ತಾಯಿ ಗಂಗಮ್ಮ, ಪತ್ನಿ ಗಾಯತ್ರಿ, ಇಬ್ಬರು ಪುತ್ರಿಯರು, ಸಹೋದರಾದ ಉಮೇಶ್, ಮಹೇಶ್, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.