ಬೆಳ್ತಂಗಡಿ ತಾಲೂಕಿನ ಹೋಲಿ ರೆಡಿಮೇರ್ ವಿದ್ಯಾಸಂಸ್ಥೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಿರಿಯ ವಿಭಾಗದ ಅಭಿನಯ ಗೀತೆ ಸ್ಪರ್ಧೆಯಲ್ಲಿ ಸ.ಹಿ.ಪ್ರಾ.ಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿನಿ ಶ್ರೇಯ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಕೇನಡ್ಕ ನಾರಾಯಣ ಪಾಟಾಳಿ ಎಸ್. ಮತ್ತು ನಳಿನಾಕ್ಷಿ ಎಂ. ಇವರ ಪುತ್ರಿ.