ಬ್ಯಾಂಕಿಗೆ ಲೋನ್ ಕಟ್ಟಲು ಇಟ್ಟಿದ್ದ ನಗದು ಮತ್ತು ದಾಖಲೆಗಳಿದ್ದ ಪರ್ಸ್ ಕಳೆದುಹೋಗಿದೆ

0

ಬೀರಮಂಗಲ ನಿವಾಸಿ ಆಟೋ ಚಾಲಕ ಡಾಲ್ಫಿ ಎಂಬವರ ನಗದು ಹಾಗೂ ದಾಖಲೆಗಳಿದ್ದ ಪರ್ಸ್ ಸುಳ್ಯ ಪೇಟೆಯಲ್ಲಿ ಬಿದ್ದು ಹೋಗಿದೆ.

ಬ್ಯಾಂಕಿಗೆ ಲೋನ್ ಕಟ್ಟಲು ಇಟ್ಟ ಹಣ ಅದರಲ್ಲಿದ್ದು ಸಿಕ್ಕಿದವರು ದಯಮಾಡಿ ಸುದ್ದಿ ಅಥವಾ ಈ ನಂಬರನ್ನು 9741489162, 08257-230230 ಸಂಪರ್ಕಿಸಿ ಹಿಂತಿರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು.