ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದೈವಗಳ ಗೋಪುರ ನಡಾವಳಿ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದೈವಗಳ ಗೋಪುರ ನಡಾವಳಿ ಡಿ.12 ರಾತ್ರಿ ನಡೆಯಿತು.

ದೈವಗಳಿಗೆ ಕೊಡುವ ಕೋಲ ಹಾಗೂ ಪರ್ವಗಳಿಗೆ ನಡೆಯುವ ಗೋಪುರ ನಡಾವಳಿ ಜರಗಿತು. ಡಿ.13 ರ ಬೆಳಗ್ಗೆ ಪುರುಷರಾಯ ದೈವವು ಕುಮಾರಧಾರ ನದಿಗೆ ತೆರಳಿ ಮತ್ಯ ತೀರ್ಥದಲ್ಲಿ ಪವಿತ್ರ ಮೀನುಗಳಿಗೆ ಅಕ್ಕಿ ಹಾಕುವ ಮೂಲಕ ಆಹಾರವನ್ನು ನೀಡಲಾಯಿತು. ದೇವಸ್ಥಾನದ ಅಧಿಕಾರಿಗಳು ಸ್ಥಳೀಯರು ಉಪಸ್ಥಿತರಿದ್ದರು.

ಪೋಟೋ: ಪ್ರತಿರೂಪ ಸುಬ್ರಹ್ಮಣ್ಯ