ಮರ್ಕಂಜ : ನಳಿನಾಕ್ಷ ಗುಳಿಗಮೂಲೆ ನಿಧನ December 16, 2024 0 FacebookTwitterWhatsApp ಮರ್ಕಂಜ ಗ್ರಾಮದ ಗುಳಿಗಮೂಲೆ ದಿ.ರಾಮಪ್ಪ ಗೌಡ ಎಂಬವರ ಪುತ್ರ ನಳಿನಾಕ್ಷ ಎಂಬವರು ಅಸೌಖ್ಯದಿಂದ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 36 ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ನಾಲ್ಕು ಜನ ಸಹೋದರಿಯರು ಹಾಗೂ ಬಾವಂದಿರನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.