ಹರಿಹರೇಶ್ವರ ದೇವಸ್ಥಾನದಲ್ಲಿ ಧನುಪೂಜೆ ಆರಂಭ

0

ಹರಿಹರ ಪಲ್ಲತಡ್ಕದ ಹರಿಹರೇಶ್ವರ ದೇವಸ್ಥಾನದಲ್ಲಿ ಡಿ.16 ರಂದು ಧನುಪೂಜೆ ಆರಂಭವಾಯಿತು.

ಇಂದಿನಿಂದ
ಜ.14 ರವರೆಗೆ ಪ್ರತಿದಿನ ಬೆಳಗ್ಗೆ ಧನುಪೂಜೆ ನಡೆಯಲಿದೆ.
ಪ್ರತೀ ದಿನ ಬೆಳಿಗ್ಗೆ ಗಂಟೆ 5.30 ಕ್ಕೆ ಸರಿಯಾಗಿ ಪೂಜೆ ನಡೆಯಲಿದ್ದು ಧನುಪೂಜೆ ಮಾಡಿಸುವವರು ರೂ.100 ರಶೀದಿ ಮಾಡಬೇಕಾಗಿದೆ. ಇಂದು ಬೆಳಗ್ಗೆ ನೂರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.