ಪೇರಾಲು ಬಜಪ್ಪಿಲ‌ ಕ್ಷೇತ್ರ ಬ್ರಹ್ಮಕಲಶಕ್ಕೆ

0

ಶೃಂಗಾರಗೊಳ್ಳುತ್ತಿದೆ ಊರು

ಇತಿಹಾಸ ಪ್ರಸಿದ್ಧ ಪೇರಾಲು ಶ್ರೀ ಕ್ಷೇತ್ರ ಬಜಪ್ಪಿಲದ ಬ್ರಹ್ಮಕಲಶೋತ್ಸವ ಸಂಭ್ರಮ ಡಿ.21 ಶನಿವಾರ ಹಾಗೂ ಡಿ.22 ಆದಿತ್ಯವಾರ ದಂದು‌ ನಡೆಯಲಿದ್ದು ಕಾರ್ಯಕ್ರಮಕ್ಕೆ ಊರಿಗೆ ಊರೇ ಶೃಂಗಾರಗೊಳ್ಳುತ್ತಿದೆ.

ಬಜಪ್ಪಿಲ‌ ಕ್ಷೇತ್ರ ಪ್ರವೇಶ ಮಾಡುವ ದಾರಿಯ ಅಲ್ಲಲ್ಲಿ ಸ್ಚಾಗತ ದ್ವಾರಗಳನ್ನು ಹಾಕಲಾಗಿದೆ. ಅಲ್ಲಲ್ಲಿ ಫ್ಲೆಕ್ಸ್ ಗಳು, ರಸ್ತೆ ಯುದ್ಧಕ್ಕೂ ಬಂಟಿಂಗ್ಸ್ ಗಳನ್ನು ಹಾಕಿ ಶೃಂಗಾರ ಮಾಡಲಾಗಿದೆ.