ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ರಜತ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಪೂರ್ವಭಾವಿ ಸಭೆ ಹಾಗೂ ಸ್ವಿಲರ್ ಜುಬಿಲಿ ಕಛೇರಿ ಉದ್ಘಾಟನೆ

0

ಸೈಂಟ್ ಜೋಸೆಫ್ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮದ ಜ.16 ರಂದು ನಡೆಯಲಿದೆ.

ಇದರ ಅಂಗವಾಗಿ ನೂತನ ಕಾರ್ಯಚರಣೆ ಗೊಳ್ಳಲಿರುವ ಸ್ವಿಲರ್ ಜ್ಯುಬಿಲಿ ಕಛೇರಿ ಉದ್ಘಾಟನ ಸಮಾರಂಭ ಹಾಗೂ ಪೂರ್ವಭಾವಿ ಡಿ 15 ರಂದು ವಿದ್ಯಾಸಂಸ್ಥೆಯ ವಠಾರದಲ್ಲಿ ನಡೆಯಿತು
ಸೈಂಟ್ ಜೋಸೆಫ್ ಶಾಲೆ ಸಂಚಾಲಕ ರೆ.ಪಾ ವಿಕ್ಟರ್‌ ಡಿಸೋಜ ರವರು ಸ್ವಿಲರ್ ಜುಬಿಲಿ ಕಛೇರಿಯನ್ನು ಉದ್ಘಾಟಿಸಿ ರಜತ ಮಹೋತ್ಸವ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ
ಪಾಲನ ಸಮಿತಿ ಕಾರ್ಯದರ್ಶಿ ಜೂಲಿಯಾನ ಕ್ರಾಸ್ತ,ಸೈಂಟ್ ಜೊಸೆಫ್ ಶಾಲೆ ಪೋಷಕ ಸಮಿತಿ ಉಪಾಧ್ಯಕ್ಷರು ಗಳಾದ
ಹೇಮನಾಥ್ ಬಿ,ಶಶಿಧರ ಎಂ ಜೆ,ಪ್ರಬೋದ್ ಶೆಟ್ಟಿ,ಸ್ವಿಲರ್ ಜುಬಿಲಿ ಸಮಿತಿ ಕಾರ್ಯದರ್ಶಿ ಡಾ.ಅನುರಾಧಾ ಕುರುಂಜಿ,ಆರ್ಥಿಕ ಸಮಿತಿ ಅಧ್ಯಕ್ಷ ಪ್ರಸನ್ನ ಪೀಟರ್ ಡಿಸೋಜ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮುಖ್ಯ ಶಿಕ್ಷಕಿ ಸಿಸ್ಟರ್ ಸ್ಟೇಲ್ಲಾ ಸ್ವಾಗತಿಸಿದರು.
ಸೈಂಟ್ ಜೋಸೆಫ್ ಶಾಲೆ ಶಿಕ್ಷಕ ಕಾರ್ಯದರ್ಶಿ ಗಳಾದ ದೇವಿಲತಾ,ಜ್ಯೋತಿ‌ ಕೆ ಕಾರ್ಯಕ್ರಮ ನಿರೂಪಿಸಿದರು