ಪೆರಾಜೆಯಲ್ಲಿ ಅಯ್ಯಪ್ಪ ದೀಪೋತ್ಸವ

0


ಪೆರಾಜೆ ಶ್ರೀ ಶಾಸ್ತವು ದೇವಳದ ಮುಂಭಾಗದಲ್ಲಿ ಅಯ್ಯಪ್ಪ ದೀಪೋತ್ಸವ ನಿನ್ನೆ ನಡೆಯಿತು. ಇದರ ಪ್ರಯುಕ್ತ ನಿನ್ನೆ ಸಂಜೆ ಅರಂತೋಡು ಭಜನಾ ಮಂದಿರದಿಂದ ಪಾಲೆಕೊಂಬು ಮೆರವಣಿಗೆ ಸಂಜೆ ಗಂಟೆ ೭ಕ್ಕೆ ಸ್ವಾಮಿ ಪ್ರತಿಷ್ಠೆ ದೀಪಾರಾಧನೆ ಅಗ್ನಿ ಸ್ಪರ್ಶ, ಸಭಾ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಅಯ್ಯಪ್ಪ ಭಕ್ತರಿಂದ ಅಪ್ಪ ಸೇವೆ ಅಯ್ಯಪ್ಪ ಸ್ವಾಮಿಯ ಪೂಜೆ ಅಯ್ಯಪ್ಪ ಭಕ್ತರಿಂದ ಅಗ್ನಿ ಸೇವೆ ಗುರುವಂದನಾ ಕಾರ್ಯಕ್ರಮ ಪ್ರಸಾದ ವಿತರಣಾ ಕಾರ್ಯಕ್ರಮ ನಡೆಯಿತು. ರಾತ್ರಿ ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು.