ಐವರ್ನಾಡು ಸೊಸೈಟಿ ಚುನಾವಣೆ : ಮಹಿಳಾ ಕ್ಷೇತ್ರದಲ್ಲಿ ಮನ್ಮಥರ ತಂಡ ವಿಜಯಿ

0

ಐವರ್ನಾಡು ಸಹಕಾರಿ ಸಂಘದ ಮಹಿಳಾ ಕ್ಷೇತ್ರದಲ್ಲಿ ಮನ್ಮಥರ ನೇತ್ರತ್ವದ ತಂಡದ ಭವಾನಿ ಎಂ.ಸಿ.407 ಮತ ,ದಿವ್ಯಾ ರಮೇಶ್ ಮಿತ್ತಮೂಲೆ 464 ಮತ ಪಡೆದು ವಿಜಯಿಯಾಗಿದ್ದಾರೆ.
ಬಿಜೆಪಿಯ ರಾಜೀವಿ 324,ಲೀಲಾವತಿ ಸಿ.ಎಸ್.334, ಕಾಂಗ್ರೆಸ್ಸಿನ ಆಶಾ ಎಂ.ಎಸ್.224,ದೇವಿ ಕುಮಾರಿ 121 ಮತ ಪಡೆದು ಪರಾಭವಗೊಂಡಿದ್ದಾರೆ.