ಯಾವುದೇ ಸ್ಮಾರ್ಟ್ ಮೊಬೈಲ್ ಖರೀದಿಸಿ 3 ಗಿಫ್ಟ್ ನಿಮ್ಮದಾಗಿಸಿ
ಸುಳ್ಯ ಮುಖ್ಯರಸ್ತೆಯ ಬಾಳೆಮಕ್ಕಿಯ ದ್ವಾರಕಾ ಹೋಟೆಲ್ ನ ಮುಂಭಾಗದಲ್ಲಿರುವ ಸೆಲ್ ಹೌಸ್ ನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರುಷದ ಪ್ರಯುಕ್ತ ಮೆಗಾ ಸೇಲ್ ನಡೆಯುತ್ತಿದೆ.
ಮಳಿಗೆಯಲ್ಲಿ ತ್ರಿಬಲ್ ಧಮಾಕಾ ಆಫರ್ ಸೇಲ್ ಪ್ರಯುಕ್ತ ಯಾವುದೇ ಸ್ಟಾರ್ಟ್ ಪೋನ್ ಖರೀದಿಸಿದಲ್ಲಿ 3 ಗಿಫ್ಟ್ ಪಡೆಯುವ ಅವಕಾಶವಿದೆ.
ಇದಲ್ಲದೆ ಎಕ್ಸ್ ಜೇಂಜ್ ಆಫರ್, ಸ್ಮಾರ್ಟ್ ಪೋನ್, ಇಯರ್ ಬಡ್ಸ್, ಪವರ್ ಬ್ಯಾಂಕ್, ನೆಕ್ ಬ್ಯಾಂಡ್, ಸ್ಮಾರ್ಟ್ ವಾಚ್ ವಿಶೇಷ ರಿಯಾಯಿತಿ ದರದಲ್ಲಿ ದೊರೆಯುತ್ತದೆ.
ಸುಲಭ ಕಂತುಗಳಲ್ಲಿ ನೆಚ್ಚಿನ ಸ್ಮಾರ್ಟ್ ಪೋನ್ ಖರೀದಿಸಬಹುದಾಗಿದೆ.
ಅನುಭವೀ ಕೆಲಸಗಾರರಿಂದ ಮೊಬೈಲ್ ಸರ್ವಿಸ್ ಮಾಡಿ ಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.