ಪ್ರಾಮಾಣಿಕತೆ ಮೆರೆದ ಪೆರಾಜೆ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ

0

ಪೆರಾಜೆ -ಗಡಿಗುಡ್ಡೆ ಮಾರ್ಗದ ಮಧ್ಯೆ ಕಳೆದು ಹೋಗಿದ್ದ ಕೊಯಿಕುಳಿ ರಾಮಚಂದ್ರರವರ 2 ಲಕ್ಷ ಅದಾಜು ಮೌಲ್ಯದ ಬ್ರೇಸ್ಲೆಟ್ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಅವರಿಗೆ ಸಿಕ್ಕಿದ್ದು, ಅವರು ಅದನ್ನು ವಾರಿಸುದಾರರಿಗೆ ಹಿಂದುರಿಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.