ಕೊಡಗು ಸಂಪಾಜೆ: ಶ್ರೀ ಶಿರಾಡಿ ದೈವಸ್ಥಾನಕ್ಕೆ ನೂತನ ದಾರಂದ ಮರ ಸಮರ್ಪಣೆ

0

ಕೊಡಗು ಸಂಪಾಜೆ ಗ್ರಾಮದ ಶ್ರೀ ಶಿರಾಡಿ ದೈವಸ್ಥಾನಕ್ಕೆ ಮಾಡಾವು ಸಂಪಾಜೆ ಕುಟುಂಬಸ್ಥರಿಂದ ದಾರಂದ ಮರ ಸಮರ್ಪಣೆ ಡಿ.30ರಂದು ನಡೆಯಿತು.

ಮಾಡವು ತರವಾಡು ಸಂಪಾಜೆ ಒಳಗೊಂಡ ಶ್ರೀಮತಿ ಇಂದಿರಾ ದೇವಿಪ್ರಸಾದ್ ಸಂಪಾಜೆ, ಸದಾನಂದ ಮೂರುಬಾಗಿಲು ಮಾಡವು ಸಂಪಾಜೆ, ಹರೀಶ್ ಮಾಡವು ಸಂಪಾಜೆ, ದಿನೇಶ್ ಮಾಡವು ಸಂಪಾಜೆ, ಶ್ರೀಮತಿ ಬೇಬಿ ಸರೋಜಕುಮಾರ್ ಸುಳ್ಯಕೋಡಿ ಮತ್ತು ಮಾಡವು ಸಂಪಾಜೆ ಕುಟುಂಬಸ್ಥರಿಂದ ಶ್ರೀ ಶಿರಾಡಿ ದೈವಸ್ಥಾನಕ್ಕೆ ದಾರಂದ ಮರ ಮತ್ತು ಅದರ ಖರ್ಚು ವೆಚ್ಚಗಳನ್ನು ನೀಡಿದರು.

ಈ ವೇಳೆ ಶ್ರೀ ಶಿರಾಡಿ ದೈವಸ್ಥಾನದ ಆಡಳಿತ ಮಂಡಳಿ ಸರ್ವಸದಸ್ಯರು ಉಪಸ್ಥಿತರಿದ್ದರು.