ಕಲ್ಲುಗುಂಡಿ ಶ್ರೀ ಅಮ್ಮನ್ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ ಹೊಸವಷ೯ದ ಕ್ಯಾಲೆಂಡರ್ ಬಿಡುಗಡೆ

0

ಕಲ್ಲುಗುಂಡಿಯ ಮಹಾವಿಷ್ಣು ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಅಮ್ಮನ್ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ ಹೊಸವಷ೯ದ ಕ್ಯಾಲೆಂಡರ್ ಬಿಡುಗಡೆ ಜ.1 ರಂದು ಕಛೇರಿಯಲ್ಲಿ ನಡೆಯಿತು.

ಕಾಯ೯ಕ್ರಮದ ಮುಖ್ಯ ಅಥಿತಿಗಳಾಗಿ ಕಲ್ಲುಗುಂಡಿ ರಾಘವೇಂದ್ರ ಬೇಕರಿ ಮಾಲಿಕ ಸುನಿಲ್ ಕುಮಾರ್ , ಶ್ರೀ ಗಣೇಶ್ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಈ ವೇಳೆ ಸೊಸೈಟಿಯ ವ್ಯವಸ್ದಾಪಕ ಶಿವ ಪೆರುಮಾಳ್ ,.ಸಂಘದ ಸದಸ್ಯರಾದ ಅನಿಲ್ ಕುಮಾರ್, ಮಂಜು, ಗೀತ ಉಪಸ್ಥಿತರಿದ್ದರು.