ಎಡಮಂಗಲ ಗ್ರಾಮದ ಪೂಜಾರಿಮನೆ ಕೇರ್ಪಡ ದಿ.ಲಕ್ಷ್ಮಣ ಗೌಡರ ಧರ್ಮಪತ್ನಿ ಶ್ರೀಮತಿ ಬೊಮ್ಮಕ್ಕ ಪೂಜಾರಿಮನೆ ಯವರು ಅಲ್ಪ ಕಾಲದ ಅಸೌಖ್ಯದಿಂದ ಜ.04 ರಂದು ನಿಧನರಾದರು.
ಅವರಿಗೆ 91 ವರ್ಷ ಪ್ರಾಯವಾಗಿತ್ತು.
ಮೃತರು ನಾಲ್ಕು ಮಂದಿ ಪುತ್ರರು ,ಐದು ಮಂದಿ ಪುತ್ರಿಯರನ್ನು ,ಅಳಿಯಂದಿರು,ಸೊಸೆಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ತರನ್ನು ಅಗಲಿದ್ದಾರೆ.