ಕೇರ್ಪಡ ಬ್ರಹ್ಮಕಲಶಕ್ಕೆ ಮಾಜಿ ಉಪ ಮುಖ್ಯಮಂತ್ರಿ ಸಿ.ಎನ್ ಅಶ್ವಥ್ ನಾರಾಯಣ್ ರವರಿಂದ ಹಸಿರು ಕಾಣಿಕೆ ರವಾನೆ

0

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹೀಷಮರ್ದಿನಿ ದೇವಸ್ಥಾನದಲ್ಲಿ ಜ. ೧ ರಿಂದ ಜ.೭ರ ತನಕ ಅಷ್ಟಬಂಧ ಬ್ರಹ್ಮ ಕಲಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು ಯಶಸ್ವಿಗಾಗಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಿ.ಎನ್ ಅಶ್ವಥ್ ನಾರಾಯಣ್ ರವರಿಂದ ಹಸಿರು ಕಾಣಿಕೆ ಸಮರ್ಪಣೆ ಮಾಡಿದರು.

ಬಾಳೆಗೊನೆ ಹಾಗೂ ತರಕಾರಿ ಅಕ್ಕಿ, ವಿವಿಧ ಬಗೆಯ ತರಕಾರಿ, ಧವಸಧಾನ್ಯಗಳು ಸೇರಿ ಸುಮಾರು ೩ ಟನ್ ಹಸಿರು ಕಾಣಿಕೆ ರವಾನಿಸಿದರೆಂದು ತಿಳಿದು ಬಂದಿದೆ.

ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ