ದ್ವಿಚಕ್ರ ವಾಹನದ ಕೀ ಬಿದ್ದು ಸಿಕ್ಕಿರುತ್ತದೆ

0

ಸುಳ್ಯ ಆಲೆಟ್ಟಿ ಮಾರ್ಗದ ನಾಗಪಟ್ಟಣ ಬಳಿ ದ್ವಿಚಕ್ರ ವಾಹನದ ಕೀ ವರುಣ್ ಎಂಬವರಿಗೆ ಸಿಕ್ಕಿರುತ್ತದೆ. ಇದನ್ನು ವರುಣ್ ರವರು ಸುದ್ದಿ ಕಚೇರಿಗೆ ನೀಡಿದ್ದಾರೆ. ಕಳೆದುಕೊಂಡವರು ಸುದ್ದಿ ಕಚೇರಿಗೆ ಬಂದು ಕೀ ಪಡೆದುಕೊಳ್ಳಬಹುದು.