ದೇವಚಳ್ಳ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಲಕ್ಕಿ ಕೂಪನ್ ಡ್ರಾ ಜ.25 ಕ್ಕೆ ಮುಂದೂಡಲಾಗಿದೆ

0

ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಲಕ್ಕಿಡಿಪ್ ಡ್ರಾ ಮುಂದೂಡಲಾಗಿದ್ದು ಜ.25 ರ ಕಾರ್ಯಕ್ರಮ ದಂದು ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.