ಸುಳ್ಯ ಶ್ರೀ ಚೆನ್ನಕೇಶವ ಜಾತ್ರೋತ್ಸವಕ್ಕೆ ಸುಳ್ಯದ ಬಾಳೆಮಕ್ಕಿ ಬಳಿ ಇರುವ ಪಯಸ್ವಿನಿ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕರ ಸಂಘ ಮತ್ತು ಜೀಪು ಹಾಗೂ ಟೆಂಪೋ ವಾಹನ ಚಾಲಕರ ವತಿಯಿಂದ ಶ್ರೀ ದೇವರಿಗೆ ಹಸಿರು ಕಾಣಿಕೆ ಸಮರ್ಪಣೆ ಮಾಡಲಾಯಿತು.
ಜ್ಯೋತಿ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿ ದೇವಸ್ಥಾನದಲ್ಲಿ ಸಮಾಪನಗೊಂಡಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವಾಹನ ಚಾಲಕರುಗಳು ಉಪಸ್ಥಿತರಿದ್ದರು.