ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರುಗಳ ಆಯ್ಕೆಗೆ ಮತದಾನ ನಾಳೆ (ಜ.15) ರಂದು ನಡೆಯಲಿದೆ. 12 ಸ್ಥಾನಕ್ಕೆ 24 ಮಂದಿ ಕಣದಲ್ಲಿ ಇದ್ದಾರೆ. ಇಲ್ಲಿಒಟ್ಟು 424 ಸದಸ್ಯರಿಗೆ ಮತದಾನದ ಅರ್ಹತೆ ಇದೆ.
ಪಿ ಉದಯ ಕುಮಾರ್ ಬೆಟ್ಟ ರವರ ನೇತೃತ್ವದಲ್ಲಿ ಸಮನ್ವಯ ರಂಗದ ವತಿಯಿಂದ ಸಾಮಾನ್ಯ ಸ್ಥಾನಕ್ಕೆ ಪಿ ಉದಯಕುಮಾರ್ ಬೆಟ್ಟ, ತೃಪ್ತಿ ಯು, ರವಿಕಿರಣ ಎ, ಹರೀಶ್ ಎಂ ಮಾಳಪ್ಪಮಕ್ಕಿ, ವೆಂಕಪ್ಪ ನಾಯ್ಕ ಮಂಞನಕಾನ, ಅಶೋಕ್ ಗೋಳ್ತಾಜೆ, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ವಿಶ್ವನಾಥ ಬೊಳಿಯೂರು, ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯು ರಾಮ ನಾಯ್ಕ ಉಡುವೆಕೋಡಿ,ಹಿಂದುಳಿದ ವರ್ಗ ಪ್ರವರ್ಗ ಎ ಸ್ಥಾನಕ್ಕೆ ಮಹಮ್ಮದ್ ಹನೀಫ್ ಕೆ ಕರಿಕಳ, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನ ಮಹೇಶ್ ಆಕ್ರಿಕಟ್ಟೆ ,ಮಹಿಳಾ ಮೀಸಲು ಸ್ಥಾನಕ್ಕೆ ಮೀನಾಕ್ಷಿ ಬೊಮ್ಮೆಟಿ,ಸುಧಾ ಎಸ್ ಭಟ್ ಮೇಲಿನಮನೆ ಕಣದಲ್ಲಿದ್ದಾರೆ.
ಸಹಕಾರ ರಂಗದ ವತಿಯಿಂದ ಸಾಮಾನ್ಯ ಸ್ಥಾನಕ್ಕೆ ಲಕ್ಷ್ಮೀನಾರಾಯಣ ನಡ್ಕ , ರಾಮಮೂರ್ತಿ ಪಿ ನಾಗನಹಿತ್ಲು, ಎಂ ಬಾಲಕೃಷ್ಣ ಬೊಳಿಯೂರು ,ರಮೇಶ್ ಕೆ ತಿಪ್ಪನಕಜೆ, ಲಕ್ಷ್ಮಣ ಗೌಡ ಎ ಆಕ್ರಿಕಟ್ಟೆ , ಬಿ ಲೋಕಯ್ಯ ನಾಯ್ಕ ಬೊಳಿಯೂರು, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಹರಿಣಾಕ್ಷಿ ಧರ್ಮಡ್ಕ , ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ರವೀಂದ್ರ ಬಿ ಬ್ರಾಂತಿಗದ್ದೆ, ಹಿಂದುಳಿದ ವರ್ಗ ಪ್ರವರ್ಗ ಎ ಸ್ಥಾನಕ್ಕೆ ಗೋಪಾಲ ಪಿ ಪೆರಿಯಪ್ಪು,ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನ ಜಯರಾಜ್ ಎನ್ ನಡ್ಕ,ಮಹಿಳಾ ಮೀಸಲು ಸ್ಥಾನಕ್ಕೆ ಶಾರದಾ ಎ ಜಿ ಮಜಲುಕರೆ, ಶಿವರಂಜಿನಿ ಎಂ ಅಮೈ ಕಣದಲ್ಲಿ ಇದ್ದಾರೆ.