ಸುಬ್ರಹ್ಮಣ್ಯದ ವಿದ್ಯಾರ್ಥಿಯ ಬಸ್ ಪಾಸ್ ಸುಳ್ಯದಲ್ಲಿ ಬಿದ್ದು ಸಿಕ್ಕಿದೆ

0

ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ವಿದ್ಯಾರ್ಥಿಯೋರ್ವರ ಬಸ್ ಪಾಸ್ ಸುಳ್ಯದಲ್ಲಿ ಬಿದ್ದು ಸಿಕ್ಕಿರುತ್ತದೆ.
ಸುಳ್ಯದ ಕೆವಿಜಿ ರಿಕ್ಷಾ ಪಾರ್ಕಿಂಗ್ ನ ಜಗದೀಶ್ ಎಂಬವರ ರಿಕ್ಷಾದಲ್ಲಿ ರಕ್ಷಿತ್ ಎಂಬ ವಿದ್ಯಾರ್ಥಿಯ ಬಸ್ ಪಾಸ್ ಬಿದ್ದು ಸಿಕ್ಕಿದ್ದು ಅದನ್ನು ಸುದ್ದಿ ಕಚೇರಿಗೆ ತಲುಪಿಸಿದ್ದಾರೆ.
ಕಳೆದುಕೊಂಡ ವಿದ್ಯಾರ್ಥಿ ಸುದ್ದಿ ಕಚೇರಿಯಿಂದ ತೆಗೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.