ಪಂಜ ದೇಗುಲದ ವತಿಯಿಂದ ಸಿ.ಗಂಗಾಧರ ಶಾಸ್ತ್ರಿಯವರಿಗೆ ಗೌರವಾರ್ಪಣೆ

0

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಗಣಪತಿ ಗುಡಿಯ ಎದುರು ನಮಸ್ಕಾರ ಮಂಟಪ ಮಾಡಲು ಸ್ಥಳಾವಕಾಶ ಮಾಡಿದ ಸಂಪೂರ್ಣ ವೆಚ್ಚವನ್ನು ಕೊಟ್ಟು ಸಹಕರಿಸಿದ ಸಿ.ಗಂಗಾಧರ ಶಾಸ್ತ್ರಿಗಳು ಪುತ್ಯ ಮತ್ತು ಮನೆಯವರಿಗೆ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ದೇವರ ಪ್ರಸಾದವನ್ನು ನೀಡಿದರು.

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್‌ ಕಾನತ್ತೂರ್ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು, ಗೌರವ ಸಲಹೆಗಾರು ಉಪಸ್ಥಿತರಿದ್ದರು