ಸಂಭ್ರಮ ಎಲೆಕ್ಟ್ರಾನಿಕ್ಸ್ : ದಸರಾ ಮತ್ತು ದೀಪಾವಳಿ ಹಬ್ಬದ ಬಂಪರ್ ಬಹುಮಾನ ಹಸ್ತಾಂತರ

0

ಸುಳ್ಯದ ಕಾಮತ್ ಬಿಲ್ಡಿಂಗ್ ನಲ್ಲಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ನಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಲಕ್ಕಿ ಕೂಪನ್ ಡ್ರಾ ದಲ್ಲಿ ವಿಜೇತರಾದ ಗುಣಶ್ರೀ ಸುನಿಲ್ ಕಾಡುಪಂಜ ಇವರಿಗೆ 55 ಇಂಚಿನ ಎಲ್. ಇ. ಡಿ ಟಿವಿ ಯನ್ನು ಜ.18 ರಂದು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆ ಮಾಲಕರಾದ ರೋಹಿತ್ ಅಬೀರ , ಮೆಘ ಅಮೋಘ ಎಂಟರ್ ಪ್ರೈಸಸ್ ಸುಳ್ಯ ಸಂಸ್ಥೆಯ ಮಾಲಕರಾದ ತಿಲೇಶ್ ಪುಲ್ಲಾಜೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ನಮ್ಮ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಬಜಾಜ್ ಫೈನಾನ್ಸ್ ಲೋನ್ ಕೂಡಾ ಪಡೆದುಕೊಳ್ಳಬಹುದು ಎಂದು ಸಂಸ್ಥೆ ಮಾಲಕರು ತಿಳಿಸಿದ್ದಾರೆ.