ಪಂಜ ಸೀಮೆಯ ಶ್ರೀ ಪರಿವಾರ ಸದಾಶಿವ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಜ.24 ರಿಂದ ಫೆ.9 ತನಕ ನಡೆಯಲಿದೆ.
ಜ.24ರಂದು ಮುಂಜಾನೆ 9 ಗಂಟೆಗೆ ಗೊನೆ ಮುಹೂರ್ತ ವಿವಿಧ ವೈಧಿಕ ಕಾರ್ಯಮಗಳೊಂದಿಗೆ ನಡೆಯಲಿದೆ.
ಫೆ.1 ರಂದು ಧ್ವಜಾರೋಹಣ , ಫೆ.5 ರಂದು ದರ್ಶನ ಬಲಿ, ಫೆ.6 ರಂದು ಬ್ರಹ್ಮರಥೋತ್ಸವ ನಡೆಯಲಿದೆ. ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.