ಆದಿ ದ್ರಾವಿಡ ಯುವ ವೇದಿಕೆ ಇದರ ದ ಕ ಜಿಲ್ಲಾ ಸಮಿತಿ ಪುನರ್ ರಚನೆ

0

ಅದಿದ್ರಾವಿಡ ಯುವ ವೇದಿಕೆ (ರಿ ).ದ. ಕ ಜಿಲ್ಲೆ ಮತ್ತು ಆದಿದ್ರಾವಿಡ ಯುವ ವೇದಿಕೆ ಸುಳ್ಯ ಹಾಗೂ ಮಹಿಳಾ ವೇದಿಕೆ ಹಾಗೂ ಗ್ರಾಮ,ಘಟಕ ಸಮಿತಿಯ ಜಂಟಿ ಆಶ್ರಯದಲ್ಲಿ ಆದಿದ್ರಾವಿಡ ಯುವ ವೇದಿಕೆಯ (ರಿ ). ದ. ಕ. ಇದರ ಜಿಲ್ಲಾ ಸಮಿತಿಯ ಪುನರ್ ರಚನಾ ಸಭೆಯನ್ನು ಜ. 19 ರಂದು ಸುಳ್ಯ ಪುರಭವನ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿದ್ರಾವಿಡ ಯುವ ವೇದಿಕೆಯ ಅಧ್ಯಕ್ಷರಾದ ಮೋನಪ್ಪ ಮಡಿವಾಳಮೂಲೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆದಿದ್ರಾವಿಡ ಮುಖಂಡರಾದ ಆನಂದ ಬೆಳ್ಳಾರೆ,ಶೀನಪ್ಪ ಬಯಂಬು,ಜಿಲ್ಲಾ ಸಮಿತಿಯ ಸತೀಶ್ ಬಿಳಿಯಾರು,ಪಿಜಿನ ಪಂಜಿಗುಂಡಿ,ಜನಾಧ೯ನ ಉಬರಡ್ಕ,ಚಂದ್ರಕಾಂತ ಮೂಡಾಯಿತೋಟ ಹಾಗೂ ತಾಲೂಕು ಮಹಿಳಾ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಸವಿತಾ ನಾವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅತಿಥಿಗಳು ಸಂಧಬೊ೯ರ್ಚಿತವಾಗಿ ಮಾತಾನಾಡಿದರು.

ಬಳಿಕ ಆದಿದ್ರಾವಿಡ ಯುವ ವೇದಿಕೆಯನ್ನು ಪುನರ್ಚಿಸಲಾಯಿತು.
ರಮೇಶ್ ಬೂಡು ಸ್ವಾಗತಿಸಿ ಶಶಿಕಾಂತ್ ಮುಳ್ಯಕಜೆ ನಿರೂಪಿಸಿ ಸತೀಶ್ ಬಿಳಿಯಾರು ವಂದಿಸಿದರು.