ನಾಳೆ ಸುಬ್ರಹ್ಮಣ್ಯ ಸೊಸೈಟಿ ಅಧ್ಯಕ್ಷರ ಆಯ್ಕೆ January 20, 2025 0 FacebookTwitterWhatsApp ಸುಬ್ರಹ್ಮಣ್ಯ ಐನೆಕಿದು ಪ್ರಾ. ಕೃ.ಪ.ಸ.ಸಂ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಾಳೆ (ಜ.21) ರಂದು ನಡೆಯಲಿರುವುದಾಗಿ ತಿಳಿದು ಬಂದಿದೆ.ಈಗಾಗಲೇ ಬಿಜೆಪಿ, ಜೆಡಿಎಸ್ ಬೆಂಬಲಿತ ಮೈತ್ರಿಯ 7 ನಿರ್ದೇಶಕರು, ಕಾಂಗ್ರೆಸ್ ಬೆಂಬಲಿತ 5 ನಿರ್ದೇಶಕರಿದ್ದಾರೆ.