ದೇವಚಳ್ಳ ಶಾಲಾ ಶತಮಾನೋತ್ಸವ

0

ಎಲಿಮಲೆ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ವತಿಯಿಂದ ಶಾಲಾ ಸಭಾಭವನಕ್ಕೆ ದೇಣಿಗೆ ಹಸ್ತಾಂತರ

ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ರಿ ಎಲಿಮಲೆ ಇದರ ವತಿಯಿಂದ ಶಾಲಾ ಸಭಾಭವನಕ್ಕೆ ದೇಣಿಗೆ ರೂ 51000 ವನ್ನು ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲುರವರ ಮುಖಾಂತರ ಹಸ್ತಾಂತರಿಸಲಾಯಿತು.

ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಶ್ರೀಧರಗೌಡ , ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಯಾನಂದ ಪಟ್ಟೆ ನೆಲ್ಲೂರು ಕೆಮ್ರಾಜೆ ನ್ರಾಮ ಪಂಚಾಯತ್ ಸದಸ್ಯ ವೇಣುಗೋಪಾಲ ಪುನುಕುಟ್ಟಿ, ನುಸ್ರತ್ ನ ಕಾರ್ಯದರ್ಶಿ ಸೂಫಿ ಎಲಿಮಲೆ, ಕೋಶಾಧಿಕಾರಿ ಬಾತಿಶಾ ಯೂಸುಫ್, ಸದಸ್ಯರಾದ ಮಹಮೂದ್ ಸಖಾಫಿ, ಸತ್ತಾರ್ ಮೇಲೆಬೈಲು, ರಫೀಕ್ ಜೀರ್ಮುಕಿ, ಹಿರಿಯರಾದ ಇಬ್ರಾಹಿಂ ಜೀರ್ಮುಕಿ ಉಪಸ್ಥಿತರಿದ್ದರು.