ಜನವರಿ 24, 25 : ದೇವಚಳ್ಳ ಶಾಲಾ ಶತಮಾನೋತ್ಸವ January 21, 2025 0 FacebookTwitterWhatsApp ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಶ್ರಮದಾನ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವು ಜನವರಿ 24 ಮತ್ತು 25ರಂದು ಅದ್ದೂರಿಯಾಗಿ ನಡೆಯಲಿದ್ದು ಆ ಪ್ರಯುಕ್ತ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳಿಂದ ಶ್ರಮದಾನವು ಶಾಲಾ ವಠಾರದಲ್ಲಿ ನಡೆಯಿತು.