ಕೊಲ್ಲಮೊಗ್ರು ನಿವಾಸಿಯಿಂದ ಕಳ್ಳತನ
ಗುತ್ತಿಗಾರು ಪೇಟೆಯಲ್ಲಿ ಸರಣಿ ಕಳ್ಳತನ ನಡೆಸಿರುವ ಕಳ್ಳನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಕೊಲ್ಲಮೊಗ್ರು ಗ್ರಾಮದ ನಿವಾಸಿಯಿಂದ ಕಳ್ಳತನ ನಡೆದಿರುವುದಾಗಿ ತಿಳಿದು ಬಂದಿದ್ದು , ಪೊಲೀಸರು ಮಹಜರು ಕಾರ್ಯ ಆರಂಭಿಸಿರುವುದಾಗಿ ತಿಳಿದು ಬಂದಿದೆ. ಸಿ.ಸಿ ಟಿವಿ ಪೊಟೇಜ್ ಆಧಾರದಲ್ಲಿ ಕಳ್ಳನ ಬಂಧನ ಸಾದ್ಯವಾಯಿತೆನ್ನಲಾಗಿದೆ.