ಗುತ್ತಿಗಾರು ಗ್ರಾಮದ ಮೋಹನಹಳ್ಳಿ ದಿ. ಶಿವಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಚಂದ್ರಾವತಿಯವರು ಜ. 19 ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 87 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಸಿದ್ದಾರ್ಥ, ಹರಿಶ್ಚಂದ್ರ, ಉದಯಕುಮಾರ್, ಪುತ್ರಿಯರಾದ ಶ್ರೀಮತಿ ರೇವತಿ ಕುಶಾಲಪ್ಪ ಗೌಡ ಹೊಪ್ಪಾಳೆ, ಶ್ರೀಮತಿ ಲಲಿತಾ ಸಂಜೀವ ಗೌಡ ಚಾಕೋಟೆ , ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.