ಹರಿಹರ ಪಲ್ಲತ್ತಡ್ಕ ಗ್ರಾಮದ ಕುಕ್ಕುಂದ್ರಡ್ಕ ನಿವಾಸಿ ಕೃಷ್ಣ ಗೌಡ ವಾಡ್ಯಪ್ಪನಮನೆ ಇಂದು ಸ್ವಗೃಹದಲ್ಲಿ ನಿಧಾನರಾದರು.
ಇವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಹೊನ್ನಮ್ಮ, ಮಕ್ಕಳಾದ ನವೀನ, ಯಶೋಮತಿ ,ದನ್ಯ ಹಾಗು ಅಳಿಯಂದಿರು, ಸೊಸೆ,ಮೊಮ್ಮಕ್ಕಳು, ಸಹೋದರ,ಸಹೋದರಿ ಮತ್ತು ಕುಟುಂಬಸ್ಥರು,ಬಂದುಗಳನ್ನು ಅಗಲಿದ್ದಾರೆ