ಜ.24: ಪಂಜ ದೇವಳದ ಮೈದಾನದಲ್ಲಿ ಅಂಗಡಿ ಸ್ಥಳ ಏಲಂ ಮತ್ತು ಲೈಟಿಂಗ್ಸ್, ದಿವಸಿ ಸಾಮಾಗ್ರಿಗೆ ಟೆಂಡರ್

0

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಜ.24 ರಂದು ಮುಂಜಾನೆ 10.30ಕ್ಕೆ ಆಂಗಡಿ ಸ್ಥಳ ಬಹಿರಂಗ ಏಲಂ ನಡೆಯಲಿದೆ.

ಮಧ್ಯಾಹ್ನ ಗಂಟೆ 3 ರಿಂದ ಲೈಟಿಂಗ್ಸ್, ಸೌಂಡ್ಸ್,ಶಾಮೀಯನ,ಚಯರ್ , ಟೇಬಲ್ ಹಾಗೂ ದಿನಸಿ ಸಾಮಗ್ರಿಗಳಿಗೆ ಟೆಂಡರ್ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.