ಎಲಿಮಲೆ : ದೇವಚಳ್ಳ ಸರಕಾರಿ ಶಾಲಾ ಶತಮಾನೋತ್ಸವ

0

ಜಗ ಮಗಿಸುವ ಬೆಳಕಿನಲ್ಲಿ ಮೆಲೈಸಿದ ಸಾಂಸ್ಕೃತಿಕ ಕಾರ್ಯಕ್ರಮ

ಎಲಿಮಲೆಯ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಶತ ಸಂಭ್ರಮ ಅದ್ದೂರಿಯಾಗಿ ನಡೆಯುತಿದ್ದು, ಜಗ ಮಗಿಸುವ ಬೆಳಕಿನಲ್ಲಿ ಪುಟಾಣಿ ಮಕ್ಕಳು ಹಾಕಿದ ಹೆಜ್ಜೆ ಸಾಂಸ್ಕೃತಿಕ ಸಂಭ್ರವನ್ನು ಇಮ್ಮುಡಿಗೊಳಿಸಿತು.

ದೇವಚಳ್ಳ ಶಾಲೆಯ ಎಲ್. ಕೆ. ಜಿ., ಯು. ಕೆ. ಜಿ. ಮಕ್ಕಳು, ಎಲಿಮಲೆ ಅಂಗನವಾಡಿ ಮಕ್ಕಳು, ಜ್ಞಾನ ದೀಪ ವಿದ್ಯಾಸಂಸ್ಥೆ ಮತ್ತು ಎಲಿಮಲೆ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿoದ ಇಂದು ಮತ್ತು ನಾಳೆ ಸಾಂಸ್ಕೃತಿಕ ವೈಭವ ನಡೆಯಲಿದೆ.