ಮೊಬೈಲ್ ಗ್ಯಾರೇಜ್‌ನಲ್ಲಿ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ಹಸ್ತಾಂತರ

0

ಸುಳ್ಯದ ಬಾಳೆಮಕ್ಕಿಯಲ್ಲಿ ನವೀಕೃತಗೊಂಡು ಶುಭಾರಂಭ ಗೊಂಡಿರುವ ಅತೀ ದೊಡ್ಡ ಮೊಬೈಲ್ ಶೋರೂಮ್ “ಮೊಬೈಲ್ ಗ್ಯಾರೇಜ್”ನಲ್ಲಿ ದೀಪಾವಳಿ ಮತ್ತು ಹೊಸ ವರ್ಷದ ಪ್ರಯುಕ್ತ ಹಮ್ಮಿಕೊಂಡ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜ.೨೫ರಂದು ನಡೆಯಿತು.

ಮೊದಲ ಬಹುಮಾನ ರೆಫ್ರಿಜರೇಟರ್ ಪ್ರಶಾಂತ್ ಕುರುಂಜಿಭಾಗ್, ದ್ವಿತೀಯ ಬಹುಮಾನ ವಾಷಿಂಗ್ ಮಿಷಿನ್ ಜಯಂತ ಕೇರ್ಪಳ, ಮೂರನೇ ಬಹುಮಾನ ಎಲ್‌ಇಡಿ ಟಿವಿ ಕುಸುಮಾಧರ ದೇವಮೂಲೆ, ನಾಲ್ಕನೇ ಬಹುಮಾನ ಮಿಕ್ಸಿ ಜೈಸನ್ ಮ್ಯಾಥ್ಯೂ
, ಐದನೇ ಬಹುಮಾನ ಸ್ಮಾರ್ಟ್ ವಾಚ್ ರಕ್ಷಿತ್ ಬಿ.ಪಡೆದುಕೊಂಡರು.
ಸಂಸ್ಥೆಯ ಮಾಲಕರು ವಿಜೇತರಿಗೆ ಬಹುಮಾನ ಹಸ್ತಾಂತರಿಸಿದರು.

ಆಲ್ ಬ್ರಾಂಡ್ಸ್ ಅಂಡರ್ ವನ್ ರೂಫ್ ಎಂಬ ಟ್ಯಾಗ್‌ಲೈನ್‌ನೊಂದಿಗೆ ಮೊಬೈಲ್, ಲ್ಯಾಪ್‌ಟಾಪ್, ಎಲ್‌ಇಡಿ ಟಿವಿಗಳ ಅದ್ಭುತ ಲೋಕ ಇಲ್ಲಿದೆ.
ಇದರೊಂದಿಗೆ ಈ ಎಂ ಐ ಮೂಲಕ
ಮೊಬೈಲ್ ಖರೀದಿ ಮಾಡುವ ಅವಕಾಶ ಕೂಡ ಲಭ್ಯವಿದೆ.