ಹೊತ್ತು ಮುಳುಗಿದರೂ ಕನಕಮಜಲು ಶಾಲೆಯಲ್ಲಿ ಅವರೋಹಣಗೊಳ್ಳದ ರಾಷ್ಟ್ರಧ್ವಜ January 26, 2025 0 FacebookTwitterWhatsApp ಗಣರಾಜ್ಯೋತ್ಸವ ದಿನವಾದ ಇಂದು ಜನವರಿ 26ರಂದು ಕನಕಮಜಲು ಶಾಲೆಯಲ್ಲಿ ಬೆಳಗ್ಗೆ ಧ್ವಜಾರೋಹಣ ಗೊಂಡ ರಾಷ್ಟ್ರಧ್ವಜ ಹೊತ್ತು ಮುಳುಗಿದರೂ ಇನ್ನೂ ಅವರೋಹಣಗೊಳ್ಳದ ಘಟನೆ ವರದಿಯಾಗಿದೆ.